ವಿಚಾರ ಸಂಕಿರಣವೆಂದರೆ `ಬರಿಯ ಮಾತುಗಳಷ್ಟೇ, ಬೇರೇನಿಲ್ಲ' ಎಂದೆನ್ನುವ ಭಾವನೆ ವ್ಯಾಪಕವಾಗಿಯೇ ಇದೆ. ಈ ವ್ಯಾಪಕ ಭಾವನೆಯ ಹಿನ್ನೆಲೆಯಲ್ಲಿ- ಜಿಗುಪ್ಸೆ, ಹತಾಶೆ, ವ್ಯಂಗ್ಯ ಏನೆಲ್ಲ ಅಡಗಿವೆ? ಇದೆಲ್ಲದರ ಬಗೆಗೆ ಅರಿವಿದ್ದೂ, ಕನ್ನಡಸಾಹಿತ್ಯ.ಕಾಂ `ಕ್ರೈಸ್ಟ್ ಕಾಲೇಜ್ ಆಫ್ ಲಾ' ಸಹಕಾರದೊಂದಿಗೆ `ಮತ್ತೂ ಒಂದು ವಿಚಾರ ಸಂಕಿರಣವನ್ನು' ಆಯೋಜಿಸಿದೆ.
ಮಾತನಾಡಲಿರುವವರು:
ಶ್ರಿ ಟಿ ಜೆ ಯತೀಂದ್ರನಾಥ್, ಪ್ರಕಾಶ್ ಬೆಳವಾಡಿ , ಮಠ-ಗುರುಪ್ರಸಾದ್ ಕೆ ಆರ್, ಪ್ರಕಾಶ್ ಕಂಬತ್ತಳ್ಳಿ , ಲಹರಿ ವೇಲು
Official Website: http://saadhaara.com/events/index/kannada
Added by Kotekar on June 3, 2008